ಶುಕ್ರವಾರ, ಏಪ್ರಿಲ್ 23, 2010

ಹೊಸ ಆಶ್ರಮ

ತಲೆ ಬಿಸಿ ಬ್ಯಾಡ! ನಾನೇನು ಸ್ವಾಮೀಜಿಗಳ ತರ ಆಶ್ರಮ ತೆಗಿತಾ ಇಲ್ಲೆ, ಅಥ್ವಾ ಮಠ ಸೇರ್ತಾ ಇಲ್ಲೆ, ಅದ್ರ ಪೂರ್ತಿ ವಿರುದ್ದ ದಿಕ್ಕಗೆ ಹೊಂಟಿದ್ದಿ. ಮುಂದಿನ ತಿಂಗ್ಳು 19 ನೇ ತಾರೀಕು ಆನು 'ಪಲ್ಲವಿ' ಜೊತಿಗೆ 'ಗೃಹಸ್ತಾಶ್ರಮ' ಕ್ಕೆ ಕಾಲಿಡ್ತಾ ಇದ್ದಿ. ನಿಂಗ ಎಲ್ಲ ಬಂದು ಹರ್ಸಕ್ಕು. ನಿಂಗಳ ಹಾರೈಕೆ ಎಂಗಕ್ಕೆ ಬೇಕು.

ಮದ್ವೆ ಬಗ್ಗೆ ಹೆಚ್ಚಿನ ಮಾಹಿತಿ ಈ ಕೊಂಡಿಯಲ್ಲಿ : http://www.mywedding.com/pallaviamartumballi/

ಮದ್ವೆ ಮನೇಲಿ ಸಿಗಣ.

ನಿಮ್ಮವ,
ಅಮರ್ ತುಂಬಳ್ಳಿ.

ಕಾಮೆಂಟ್‌ಗಳಿಲ್ಲ: