ಗುರುವಾರ, ನವೆಂಬರ್ 27, 2008

is ATS sleeping? or is it on high ?

I guess, Mumbai ATS (anti terror squad) was on a high due to lot of media attention on them due to this newly created word 'hindu terrorists'.. guess what.. today Mumbai came in to one of the worst terror hits, where it was not just a blast, but a gun battle and they have taken high-profile people into custody. Shame on the government which is not even talking strong against terrorism..

more news on terror attacks here

ಶುಕ್ರವಾರ, ನವೆಂಬರ್ 14, 2008

ಮತಾಂತರ - ೩

ಇಂದಿನ ಪತ್ರಿಕೆಯಲ್ಲಿ ಬಂದ ಸಂವಾದದ ಒಂದು ಕಿರು ಚಿತ್ರಣ. (well, it was an interview infact, with Devid Prali (aka, vaamadeva shastri), who was born catholic, converted to hinduism).

----
ಪ್ರ: ಜಗತ್ತಿನಲ್ಲಿ ಏನೇ ಆಗಲಿ, ಸನಾತನ ಧರ್ಮ ಉಳಿದೇ ಉಳಿಯುತ್ತದೆ; ಅದಕ್ಕೆ ಯಾವುದೇ ಅಪಾಯವೂ ಒದಗದು ಎ೦ಬ ನಂಬಿಕೆ ಹಲವರಲ್ಲಿದೆ. ಈ ಪ್ರವೃತ್ತಿ ಆತ್ಮಘಾತಕವಲ್ಲವೇ ?

ಉ: ಹಿಂದೂ ಧರ್ಮದಲ್ಲಿ ಕರ್ತವ್ಯ ಮತ್ತು ಕರ್ಮದ ಪರಿಕಲ್ಪನೆಯಿದೆ. ಪ್ರತಿ ವ್ಯಕ್ತಿಗೂ ಒಂದಿಷ್ಟು ಕರ್ತವ್ಯಗಳಿವೆ. ನಮ್ಮ ಕರ್ತವ್ಯವನ್ನು ನಾವು ನಿರ್ವಹಿಸದೆ ಇದ್ದರೆ ಜಗತ್ತು ಹೇಗೆ ಉತ್ತಮ ಆದೀತು? 'ನಾನು ಏನೂ ಮಾಡದೇ ಸುಮ್ಮನೇ ಕೂರುತ್ತೇನೆ. ಆಗೋದೆಲ್ಲ ಆಗಲಿ' ಎಂದರಾಗದು. ಮಹಾಭಾರತದ ಸಂದೇಶ ಏನು? ಪಾಂಡವರು ಧರ್ಮದ ರಕ್ಷಣೆಗಾಗಿ ಯುದ್ದ ಮಾಡಿದರು; ಮನೇಲಿ ಕೂರಲಿಲ್ಲ. ಬಹಳ ಹಿಂದೂಗಳು ದುಡಿಮೆಗಷ್ಟೇ ಗಮನ ಕೊಡುತ್ತಿದ್ದರೆ. ಅದನ್ನು ಮೀರಿ ಸಮಾಜದ ಪ್ರಗತಿಗೆ ಅವರು ಗಮನ ಕೊಡಬೇಕು. ಹಿಂದು ವಿಚಾರಗಳಿಗೆ ಬೆಂಬಲ ನೀಡಬೇಕು. ಪಶ್ಚಿಮದಲ್ಲಿರುವ ಹಿಂದೂಗಳು ಹಾರ್ವರ್ಡ್, ರೆಡ್ ಕ್ರಾಸ್ ರೀತಿಯ ಸಂಸ್ಥೆಗಳಿಗೆ ಹಣ ನೀಡುವ ಬದಲು ಹಿಂದೂಗಳಿಗೆ ಉತ್ತಮ ಶಿಕ್ಷಣ, ಆಸ್ಪತ್ರೆ ಮತ್ತಿತರ ಸುಳಭ್ಯ ಒದಗಿಸಲು ಮುಂದಾಗಬೇಕು.
--------

ನನ್ನದು ಸಂಪೂರ್ಣ ಸಹಮತವಿದೆ. ಎಂದಿಗೂ ನಾನು, ಹಿಂದುತ್ವದಲ್ಲಿ ನಂಬಿಕೆ ಇದ್ದರೆ, ನಾವು ನಮ್ಮ ಸಂಸ್ಕೃತಿಯನ್ನು ಪಾಲಿಸಿದರೆ ಅದು ದೇಶ ಪ್ರೇಮವನ್ನು ಸೂಚಿಸುತ್ತದೆ ಎಂದು ನಂಬಿದವನು.

well, again, you can get the copy of all these articles at my site as mentioned in previous blog post, which includes today article too.. if you are so lazy to open that link.. 'todays article is here'.

ಮಂಗಳವಾರ, ನವೆಂಬರ್ 11, 2008

ಒಳ್ಳೆಯ ಬದಲಾವಣೆ

ಏನೆ ಹೇಳಿ, ಇಪ್ಪತ್ತು ದಿನಗಳ ಹಿಂದೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಆರಂಭಗೊಂಡ ಸಂವಾದ ಭಾರತದಲ್ಲಿ ಅದೂ ಕರ್ನಾಟಕದಲ್ಲಿ ನಡೆದಿರುವ ಒಂದು ಒಳ್ಳೆಯ ಬೆಳವಣಿಗೆ ಎ೦ದು ನನ್ನ ಅಭಿಪ್ರಾಯ. ಈ ಮೊದಲು ಇಲ್ಲಿ ಬೈರಪ್ಪನವರ, ಆ ನಂತರದಲ್ಲಿ ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನು ಇಲ್ಲಿ ಕೊಟ್ಟಿದ್ದೆ. ಆದರೆ ಕೇವಲ ಕೆಲವೊಂದು ಆಯ್ದ ಲೇಖನ ಗಳನ್ನೂ ಮಾತ್ರ ಕೊಟ್ಟರೆ ಅದು ನಾನು ಒಂದು ದೃಷ್ಟಿಕೋನದ ಪರ ವಹಿಸಿದಂತಾಗುತ್ತದೆ. ಅದಕ್ಕೆ ನನ್ನ ಅಂತರ್ಜಾಲ ತಾಣದಲ್ಲಿ ನನಗೆ ಸಿಕ್ಕ ಎಲ್ಲ ಸಂವಾದಗಳ jpg format ಗಳ ಪ್ರತಿ ಇಟ್ಟಿದ್ದೀನಿ.

* ನನ್ನ ಅಂತರ್ಜಾಲ ತಾಣದಲ್ಲಿ ಸಂವಾದಗಳ ಪ್ರತಿಗಳು

* ವಿಜಯ ಕರ್ನಾಟಕ ಅಂತರ್ಜಾಲ ತಾಣ

> ನೀವು ಭೈರಪ್ಪನವರ ಮೊದಲ ಪ್ರತಿ ಓದಿಲ್ಲದಿದ್ದರೆ ಇಲ್ಲಿ ಅದು ಪ್ರಕಟಗೊಂಡಿದೆ, ಓದಿ.

ನೀವು ಈ ಸಮಸ್ಯೆಯ ಬಗ್ಗೆ ಬರೆದರೆ ಪತ್ರಿಕೆಗೆ ಕಳಿಸಿಕೊಡಿ.

ಇದೆ ರೀತಿಯಲ್ಲಿ ಜನರು ನಮ್ಮ ಜನನಾಯಕರುಗಳ ಬಗ್ಗೆ, ನಮಗೆ ಸಂಬಂದ ಪಟ್ಟ ರಾಜಕೀಯದ ಬಗ್ಗೆ ಬಾಗವಹಿಸಲಿ ಎಂದು ಆಶಿಸುತ್ತಿದ್ದೇನೆ.

ಸೋಮವಾರ, ನವೆಂಬರ್ 3, 2008

ಮತಾಂತರ - ೨

ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಶ್ರೀ ಎಸ್ ಎಲ್ ಬೈರಪ್ಪನವರ ಲೇಖನದಿಂದ ಶುರು ಆದ ಚರ್ಚೆ ಸ್ವಾಗತಾರ್ಹ.

ಕೆಳಗಡೆ ಒಂದೆರಡು ಲೇಖನಗಳ 'link' ಗಳನ್ನು ಕೊಟ್ಟಿದ್ದೇನೆ, ನೀವೇ ಓದಿಕೊಳ್ಳಿ.

* ರವಿ ಬೆಳೆಗೆರೆ


*
ರಾಮಚಂದ್ರ ಶೆಣೈ
ಕ್ಷಮೆ ಇರಲಿ, ಪುಟದ ಚಿತ್ರ ಇಲ್ಲ, ಆದ ಕಾರಣ, PDF format ನಲ್ಲಿ ಇಲ್ಲಿದೆ, ಓದಿ.

* ಜಿ ಕೆ ಗೋವಿಂದ ರಾವ್

* ಡಾ. ನವರತ್ನ ರಾಜಾರಾಂ ಅವರ ಲೇಖನ.


ನನಗೆ ದೊರೆತ ಇತರ ಲೇಖನಗಳನ್ನು ಇಲ್ಲಿ ಹಾಕುತ್ತಿರುತ್ತೇನೆ.