ಶುಕ್ರವಾರ, ಅಕ್ಟೋಬರ್ 17, 2008

SLB's article in VK

Read by enlarging the image..








Was a good read. I had similar ideas, opinion even before reading this. Any one has counter arguments?

One link referred in article:
* François Gautier's Article - 1
* François Gautier's Article - 2

5 ಕಾಮೆಂಟ್‌ಗಳು:

Prasad Hegde ಹೇಳಿದರು...

yes. Its quite scary. And Indian Christians are not San Francisco style liberals or intellectuals . Most of them are very radical and violent. But very difficult stop them, I guess. They target poor and uneducated people for conversion.

Navyanth Gowda ಹೇಳಿದರು...

Till today i heard good things about Christan and Christianity..until these incidents...which gave me broader picture and thoughts...

I should appreciate Byrappa's analysis and work on this subject..it is really path breaking eye openers for us..

ಅನಾಮಧೇಯ ಹೇಳಿದರು...

ನನಗೆ ಆ ಲೇಖನದಲ್ಲಿ ಕಾಣ್ತಾ ಇರೊದು ಇನ್ನೊಂದು ಧರ್ಮದಲ್ಲಿ ಇರೋ ತೊಂದರೆಗಳಿಗೆ ಬೆರಳು ಮಾಡಿ ತೋರಿಸೋದು ಮತ್ತೆ ನನ್ನ ಧರ್ಮ ಮೇಲು ಅಂತ ಹೇಳೋದು. ಅದನ್ನ ಕೊನೇ ಸಾಲಿನಲ್ಲಿ "ಈ ಗ್ರಹದಲ್ಲಿ ಜೀವಂತವಾಗಿರುವ ಆಧ್ಯಾತ್ಮವು ಭಾರತದಲ್ಲಿ ಮಾತ್ರ ಇದೆ" ಅನ್ನೋ ವಾಕ್ಯದಿಂದ ಪೂರ್ಣಮಾಡಿದ್ದಾರೆ. ಅದರಲ್ಲು ಭಾರತದಲ್ಲಿ ಮಾತ್ರ ಇದೆ ಅನ್ನೋದನ್ನ ಹಿಂದು ಧರ್ಮದಲ್ಲಿ ಮಾತ್ರ ಇದೆ ಅಂತ ಓದಿಕೊಳ್ಳಬೋದೇನೋ (ಲೇಖನದಲ್ಲಿ ಬರೆದಿರೋ ಇತರ ಧರ್ಮದ ಬಗ್ಗೆ ಓದಿ).
ನಾನು ಕ್ರಿಶ್ಚಿಯನ್ ಮತಾಂತರವನ್ನ ಖಂಡಿತ ಸಮರ್ಥಿಸುತ್ತಿಲ್ಲ, ಆದರೆ ಕಾರಣಗಳನ್ನು ನೀಡಿ ಹಿಂಸೆಯನ್ನು ಸಮರ್ಥಿಸುವುದನ್ನ ನಾನು ಸಹಿಸೋದಿಲ್ಲ. ಕೆಲವು ಹತಾಶ ಯುವಕರು ಇದಕ್ಕೆ ತಾವೆ ಪರಿಹಾರ ಹುಡುಕುವದರ ಬಗ್ಗೆ ಬರೆದಿದ್ದಾರೆ, ಅಂದ್ರೆ ಚರ್ಚುಗಳಿಗೆ ಹೋಗಿ ಅವರ ಕ್ರಾಸ್‍ಗಳನ್ನ ಒಡೆಯೋದೇ? ಹಿಂಸೆಯನ್ನ ಸಮರ್ಥಿಸಿಕೊಳ್ಳೋದಕ್ಕೆ ಯಾವುದಾದರೂ ಒಂದು ಕಾರಣವನ್ನ ಯಾವಾಗಲೂ ಹುಡುಕಬಹುದು, ಈ ಕಾರಣಗಳು ನಿಜವೂ ಆಗಿರಬಹುದು. ಆದರೆ ಒಬ್ಬರ ಕೆಲ್ಸಗಳಿಗೆ ಇನ್ನೊಬ್ಬರು ದ್ವೇಷ ಸಾಧಿಸಲು ಹೊರಟಾಗ ಆ ಸಮಾಜದಲ್ಲಿ ಶಾಂತಿ ಇರೋದಿಲ್ಲ. ಗುಜರಾತ್‍ನಲ್ಲಿ ಸರ್ಕಾರದ ಬೆಂಬಲದಲ್ಲಿ ನಡೆದ ಮುಸ್ಲಿಂ ಮಾರಣಹೋಮಕ್ಕೆ ಗೋಧ್ರಾ ಕಾರಣ ಕೊಡಬಹುದು, ಹೀಗೆ ಮುಂದುವರೆಯುತ್ತಾ ಹೋದರೆ ಅದಕ್ಕೆ ಕೊನೆ ಇಲ್ಲವೆ? ಇಲ್ಲಿಯವರೆಗು ನಡೆದಿರೋ ಧರ್ಮ ಹಾಗೂ ಜನಾಂಗೀಯ ಯುದ್ದಗಳಿಗೆ ಸ್ವಲ್ಪ ಹಿಂದೆ ಅಲ್ಲಿ ಪರಿಸ್ಥಿತಿ ಹೇಗಿತ್ತು ಅಂತ ಅವಲೋಕಿಸಿದಾಗ ಅಲ್ಲಿ ಆಗಿನ ಪರಿಸ್ಥಿತಿಗು ಇಲ್ಲಿ ನಮ್ಮ ದೇಶದಲ್ಲಿ ಸದ್ಯದ ಪರಿಸ್ಥಿತಿಗೂ ತುಂಬಾ ವ್ಯತ್ಯಾಸ ಇಲ್ಲ.
ಹಾಗದರೆ ಪರಿಹಾರ ಏನು? ಕಾನೂನನ್ನು ಕೈಗೆ ತಗೋಳೋದಂತೂ ಅಲ್ಲ. ಬಹುಶ ಸರ್ಕಾರಗಳನ್ನ ನಮ್ಮ ಪ್ರಶ್ನೆಗಳಿಗೆ ಉತ್ತರಿಸೋ ಹಾಗೆ ಮಾಡ್ಬೇಕು. ಆವ್ರು ಆಡಿದ್ದೆ ಆಟ ಅನ್ನೋದನ್ನ್ ತಪ್ಪಿಸಬೇಕು. ಮೀಡಿಯಾದವರು ಯಾವುದೇ ಧರ್ಮದ ಜನರ ಮೇಲೆ ಧರ್ಮದ ಹೆಸರಿನಲ್ಲಿ ತೊಂದರೆ ಆದಗ ಸರ್ಕಾರ ಅದಕ್ಕೆ ಹೇಗೆ ಪರತಿಕ್ರಿಯುಸಿತ್ತಿದೆ ಅನ್ನೋದನ್ನೆ ಪ್ರಶ್ನಿಸಿಬೇಕು. ಇದೆಲ್ಲ ಆಗೊದಿಲ್ಲ ಅಂದಾಗ ಜನ, ಅದರಲ್ಲು ಯುವ ಜನ ರಸ್ತೆಗಿಳಿದು ಪ್ರತಿಭಟಿಸಬೇಕು. ಯುರೋಪ್‍ನಲ್ಲಿ ಆದ ಹಲವು ಕ್ರಾಂತಿಗಳಲ್ಲಿ ಪ್ರಮುಖವಾಗಿ ಸರ್ಕಾರದ ವಿರುದ್ದ ಎದ್ದು ನಿಂತವರು ಕಾಲೇಜು ವಿಧ್ಯಾರ್ಥಿಗಳು. ಒಟ್ಟಾರೆ ಸರ್ಕಾರ ಅದರ ಕೆಲಸ ಮಾಡು ಅಂತ ಬಿಸಿ ತಟ್ಟಿಸಬೇಕು.
ಹಿಂದುಗಳ್ಗೆ ಇನ್ನೊಂದು ಮತದಿಂದ ಅನ್ಯಾಯ ಆಗ್ತಾ ಆ ಮತದವರ ಮೇಲೇ ಹಲ್ಲೆ ಮಾಡೋದನ್ನು ನಾನು ಯಾವಾಗಲೂ ಒಪ್ಪೋದಿಲ್ಲ. ಇನ್ನೊಂದು ಮತದವರು ಮತ್ತೊಂದು ಮತದವರ ಮೇಲೆ ಧರ್ಮದ ಹೆಸರಿನಲ್ಲಿ ಮಾಡೋ ಹಿಂಸೆ, ಅದು ಮಾನಸಿಕ ಹಿಂಸೆ ಕೂಡ ಆಗಿರಬಹುದು, ಅದನ್ನು ತಡೆಯೋದು ಹಿಂಸೆಯ ಮೂಲಕ ಆಗಬಾರ್ದು.
ಒಟ್ಟಾರೆ ಈ ಜಾತಿ ಧರ್ಮ ಅನ್ನೋದೇ ಇಲ್ದೆ ಇದ್ರೆ ಚೆನ್ನಗಿರ್ತಿತ್ತು. ಆದರೆ ಇತಿಹಾಸ ನೋಡ್ದ್ರೆ ಮನುಶ್ಯ ಮನುಶ್ಯನನ್ನ ಕೊಂದಿರೋದು ಧರ್ಮದ ಮೇಲೇನೆ, ಅದು ಇನ್ನು ಮುಂದೂ ನಿಲ್ಲೋದಿಲ್ಲ!

vini ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Pradeep ಹೇಳಿದರು...

this is for-createam.
please visit Humpi and then revise your comment. Good luck.