ಸೋಮವಾರ, ಸೆಪ್ಟೆಂಬರ್ 15, 2008

ಮುಖ್ಯ ಪುಟ

* ಒರಿಸ್ಸಾದಲ್ಲಿ ಚರ್ಚ್ ಗಳ ಮೇಲೆ ದಾಳಿ, ಪರಿಸ್ತಿತಿ ಗಂಬೀರ
* ಮಂಗಳೂರಿನಲ್ಲಿ ಚರ್ಚ್ ಗಳ ಮೇಲೆ ದಾಳಿ
* ಕಾಶ್ಮೀರ ಗಲಾಟೆ
* ಡೆಲ್ಲಿ ಬಾಂಬ್ ದಾಳಿ
* ಜಾರ್ಜಿಯದಲ್ಲಿ ರಷ್ಯದಿಂದ ದಾಳಿ
* ಅಫಘಾನಿಸ್ತಾನ ದಲ್ಲಿ ಅಮೇರಿಕಾ ಪಡೆಗಳಿಂದ ನಾಗರೀಕರ ಸಾವು
* ಬೊಲಿವಿಯ ದಲ್ಲಿ ಅಶಾಂತಿ, ಸಾವು ನೋವು
* ಕೋಳಿ ಜ್ವರ ಶಂಕೆ, ಕೊಳಿಫಾರ್ಮಿನಲ್ಲಿ ಕೋಳಿಗಳ ಮಾರಣ ಹೋಮ

ಮೇಲಿನ ಯಾವ ಸುದ್ದಿ ನಿಮಗೆ ಮುಖ್ಯ ಪುಟದಲ್ಲಿ ಬೇಕು? ಮತ್ತು ಯಾಕೆ? ಯೋಚಿಸಿ. ಮತ್ತೊಮ್ಮೆ ಯೋಚಿಸಿ.

೦ ಮೇಲಿನ ಯಾವುದೇ ಸುದ್ದಿಗಳು ನನಗೆ ಮುಖ್ಯವಲ್ಲ
೦ ಮೇಲಿನ ಎಲ್ಲ ಸುದ್ದಿಗಳು ಮುಖ್ಯ
೦ ಕೋಳಿ ಸಾವು, ನಿನ್ನ ತಲೆ ಸರಿ ಇಲ್ವಾ? ಉಳಿದಿದ್ದು ಮುಖ್ಯ
ಬೊಲಿವಿಯ? ರಷ್ಯ? ಅಪ್ಘಾನಿಸ್ತಾನ? ಏನದು? ನಂಗೆ ನಂ ದೇಶ ಅಷ್ಟೆ ಮುಖ್ಯ
ಬೊಲಿವಿಯ? ರಷ್ಯ? ಅಪ್ಘಾನಿಸ್ತಾನ? ಒರಿಸ್ಸಾ? ಡೆಲ್ಲಿ? ಕಾಶ್ಮೀರ? ಏನದು? ನಂಗೆ ನಂ ರಾಜ್ಯ ಅಷ್ಟೆ ಮುಖ್ಯ
ಹೇಳಲಾರೆ

(I wanted to create poll, but haven't yet discovered using poll in blogspot, hence, just mail me, post comment about your vote).

ತುಂಬ ವಿಚಾರಗಳು ಹೇಳೋದಿತ್ತು, ಸಾವು ನೋವು, ಹೊಡೆದಾಟ, ದರ್ಮ, human rights, animal rights, ಜೆಹಾದ್, ಮತಾಂತರ, ಮತ್ತು ಮಾಧ್ಯಮಗಳ ಬಗ್ಗೆ. ಸದ್ಯದಲ್ಲೇ ಬರೆಯುತ್ತೇನೆ, ಆದರೆ, ಅಷ್ಟರಲ್ಲಿ ನಿಮಗೆ ಮುಖ್ಯ ಪುಟ ದಲ್ಲಿ ಏನು ಬೇಕು ಎಂದು ತಿಳಿಸಿ..

1 ಕಾಮೆಂಟ್‌:

Aparna ಹೇಳಿದರು...

ella vishayagaLu mukhyave. But we need to know the priority order. When 20 people are dead in a bomb blast, we can not keep making news of Mangalore problems in which there was no single death.