ಭಾನುವಾರ, ಮೇ 18, 2008

ಮನದಾಸೆ ಹಕ್ಕಿಯಾಗಿ.. ಮುಗಿಲಲ್ಲಿ ತೇಲಿ ತೇಲಿ..


ಇಂದು ನನ್ನ ಕೆಲವು ಗೆಳೆಯರೊಡನೆ ಆಕಾಶನೆಗೆತ (ಬಹುಷಃ ಕನ್ನಡ ಶಭ್ದಬಂಡಾರದಲ್ಲಿ skydiving ಅನ್ನೊ ಪದ ಇಲ್ಲ ಅನಿಸುತ್ತೆ, ಈ ಕ್ರೀಡೆ ಬಹು ಇತ್ತಿಚಿನದು) ಕ್ಕೆ ಹೊಗಿದ್ದೆ. 13ಸಾವಿರ ಅಡಿ ಎತ್ತರದಿಂದ ನೆಗೆದಾಗ ಆಗುವ ಅನುಬವವನ್ನು ಹಂಚಿಕೊಳ್ಳೊದು ಬಹು ಕಷ್ಟ, ಅದನ್ನ ಸಾದಿಸಿಯೆ ತಿಳಿಯಬೇಕು.

ನಾನು ಮಾಡಿದ ನೆಗೆತದ ಬಗ್ಗೆ - About the jump

ಫೊಟೊಗಳು ಇಲ್ಲಿ - Photos here.

5 ಕಾಮೆಂಟ್‌ಗಳು:

Girish Bhat ಹೇಳಿದರು...

ಅತ್ಯದ್ಭುತ.!!! ಬೇರೆ ಶಬ್ದ ನೆನಪಾಗ್ತಾ ಇಲ್ಲೆ.

Harisha - ಹರೀಶ ಹೇಳಿದರು...

ಇದನ್ನು ಅನುಭವಿಸಲು ಎಲ್ಲಿಗೆ ಹೋಗ್ಬೇಕು?

ವಿ.ರಾ.ಹೆ. ಹೇಳಿದರು...

ಉಂಡಾಡಿ ಗುಂಡನ್ ಬ್ಲಾಗು ಚೋಲೋ ಇದ್ದು.

sky diving ಅದ್ಭುತ. ನನಗೂ skydiving ಅನುಭವ ಪಡೆಯುವ ಆಸೆಯಾಯಿತು ಫೋಟೋಗಳನ್ನು ನೋಡಿದ ಮೇಲಂತೂ.

Guru ಹೇಳಿದರು...

Nimge bhala dhairya anstu?

sky diving super agiddu...

Unknown ಹೇಳಿದರು...

@ giri:
ನಿಜ, ಅದು ಒಂದು ಅದ್ಬುತ ಅನುಬವ

@ harish/vikas:
I heard you have options in India too now. But if you come to US, there are so many places you can do this.

@ guru:
dairya yella kathe gottilla.. but i have desire to achieve. hedrike idde ittu, but desire to do that overtook fear.