tag:blogger.com,1999:blog-2817362374973442255.post5237541404006599445..comments2022-07-15T08:05:55.812+05:30Comments on ಉಂಡಾಡಿಗುಂಡ: ಕೊನೆಕೊಯ್ಲುAnonymoushttp://www.blogger.com/profile/08152581368078622434noreply@blogger.comBlogger2125tag:blogger.com,1999:blog-2817362374973442255.post-33833264108413185512008-11-10T12:18:00.000+05:302008-11-10T12:18:00.000+05:30ಮೊನ್ನೆ ಅತ್ಲಾಗ್ ಊರಿಗೆ ಹೋಗಿದ್ದಿ, ಅನಿವಾರ್ಯವಾಗಿ ಕೊನೆಕೊ...ಮೊನ್ನೆ ಅತ್ಲಾಗ್ ಊರಿಗೆ ಹೋಗಿದ್ದಿ, ಅನಿವಾರ್ಯವಾಗಿ ಕೊನೆಕೊಯ್ಲಲ್ಲಿ ಕೆಲ್ಸ ಮಾಡಾಂಗಾತು ನೋಡು, ತುಂಬಳ್ಳಿ, ಕೊನೆಹಗ್ಗ ಹಿಡದು ಭುಜ ಎಲ್ಲ ಸೆಣತ್ ಹೋತು, ಚೂಳಿಲಿ ಕೊನೆ ಹಾಯ್ಕಂಡು ಹೊತ್ತೆ ನೋಡು ನೆತ್ತಿನೇ ಬಾಯ್ಬಿಟ್ಟಾಂಗಾತು,<BR/>ಕಡಿಗೆ ಸಂಜೆ ವರೆ ಎಂಥದು ಬೇಡ.<BR/><BR/>ಶ್ರೀಕಾಂತ ಹೆಗಡೆಸಿರಿರಮಣhttps://www.blogger.com/profile/09045142616720730344noreply@blogger.comtag:blogger.com,1999:blog-2817362374973442255.post-76504029293168358372008-10-16T08:36:00.000+05:302008-10-16T08:36:00.000+05:30ಯಂಗು ಕೂಡ ಆ ಅಡಿಕೆ ಕೊಯ್ಲು ನೆನಪಾಗ್ತು . ಎಸ್ಟೋ ತಿಂಗಳಿಂದ...ಯಂಗು ಕೂಡ ಆ ಅಡಿಕೆ ಕೊಯ್ಲು ನೆನಪಾಗ್ತು . ಎಸ್ಟೋ ತಿಂಗಳಿಂದ ಊರಿನ ಕಡೆಗೆ ಹೋಗಕ್ಕೆ ಅಗಲ್ಲೇ, ಬಹುಷಃ ನಾನು ನನ್ನ ನಿಜ ಜೀವನವನ್ನು ಹಳ್ಮದ್ಕತ್ತ ಇದ್ದಿ ಕನ್ಸ್ತು. ಯಾಕೆ ಅಂದ್ರೆ ಇಲ್ಲಿ ಕೆಲಸ ದಲ್ಲಿ ಮನಶಾಂತಿ ನು ಇಲ್ಲೇ, ಇತ್ಲತೆ ಊರಿನ ಕಡೆಗೂ ಹೋಗ್ತಾ ಇಲ್ಲೇ.Harshavardhanahttps://www.blogger.com/profile/02176154313925864218noreply@blogger.com